If you are from Uttara Kannada district, Click below button to explore Bycrete ready-mix products availability, dealer info, completed works using Bycrete ready-mix, and customer opinion.

ನೀವು ಉತ್ತರ ಕನ್ನಡ ಜಿಲ್ಲೆಯವರಾದರೆ, ಕೆಳಗಿನ ಬಟನ್ ಕ್ಲಿಕ್ ಮಾಡಿ Bycrete ready-mix ಉತ್ಪನ್ನಗಳ ವಿವರಗಳು, ಲಭ್ಯತೆ, ಡೀಲರ್ ಮಾಹಿತಿ, Bycrete ready-mix ಬಳಸಿ ಮಾಡಿರುವ ಕೆಲಸಗಳು ಮತ್ತು ಗ್ರಾಹಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಿ.

Products

QP | Quic Plast

Quic Plast
Ready Mix Plaster Mortar

“ಕ್ವಿಕ್ ಪ್ಲಾಸ್ಟ್” ಒಂದು ರೆಡಿಯಾದ ಪ್ಲಾಸ್ಟರಿಂಗ್ ಮಿಶ್ರಣ. ಇದನ್ನು ಬಳಸಲು ಬೇರೆ ಮರಳು ಮತ್ತು ಸಿಮೆಂಟ್ ಮಿಶ್ರಣ ಮಾಡಬೇಕಾಗಿಲ್ಲ.

ಇದರಿಂದ ಕೆಲಸ ಸುಲಭವಾಗುತ್ತದೆ, ಸಮಯವೂ ಉಳಿಯುತ್ತದೆ ಮತ್ತು ಉತ್ತಮ ಫಲಿತಾಂಶ ಸಿಗುತ್ತದೆ.

“Quick Plast” refers to a factory-blended plastering material that eliminates the need for on-site mixing of sand and cement. It is a dry-mix mortar composed of cement, graded sand, and performance-enhancing polymers and additives.

BS | Stonebind

Stonebind
Stonebind

Bycrete Stone Bind ಒಂದು ಬಲವಾದ ಟೈಲ್ ಅಂಟಿಸುವ ಮಿಶ್ರಣ. ಇದು ಸೆರಾಮಿಕ್, ವಿಟ್ರಿಫೈಡ್ ಟೈಲ್ಸ್ ಮತ್ತು ಕಲ್ಲುಗಳನ್ನು ಸುಲಭವಾಗಿ ಮತ್ತು ಬಲವಾಗಿ ಅಂಟಿಸುತ್ತದೆ.

ಇದು ಮನೆಯ ಒಳಗೆ ಮತ್ತು ಹೊರಗೆ ಎರಡಕ್ಕೂ ಬಳಸಬಹುದು. ಒಣ ಮತ್ತು ತೇವ ಮೇಲ್ಮೈಗಳಲ್ಲಿಯೂ ಉತ್ತಮವಾಗಿ ಕೆಲಸ ಮಾಡುತ್ತದೆ.

Bycrete Stone Bind: A flexible tile adhesive, ideal for securing ceramic, vitrified, and various stone types on cement surfaces and is
suitable for both interior and exterior wall and floor applications, ensuring dependable adhesion even on dry or wet surfaces.

BC | Cerabind

Cerabind
Ceramic Tiles Adhesive

Bycrete Cerabind ಒಂದು ಸುಲಭವಾಗಿ ಬಳಸಬಹುದಾದ ಸೆರಾಮಿಕ್ ಟೈಲ್ ಅಡ್ಹೆಸಿವ್. ಇದು ಟೈಲ್ಸ್ ಅನ್ನು ಗೋಡೆ ಮತ್ತು ನೆಲದಲ್ಲಿ ಬಲವಾಗಿ ಅಂಟಿಸುತ್ತದೆ.

ಮನೆಯ ಒಳಗಿನ ಒಣ ಪ್ರದೇಶಗಳಿಗೆ ಇದು ಉತ್ತಮ ಆಯ್ಕೆ.

Bycrete Cerabind: A ceramic tile adhesive delivering reliable bonding for tiles on both walls and floors
in a diverse range of interior dry applications.

BV | Vitribind

Vitribind
Vitrified Tiles Adhesive

Bycrete Vitribind ಒಂದು ಬಲವಾದ ಮತ್ತು ಬಹುಮುಖ ಟೈಲ್ ಅಡ್ಹೆಸಿವ್. ಇದು ವಿಟ್ರಿಫೈಡ್ ಟೈಲ್ಸ್ ಅನ್ನು ನೆಲ ಮತ್ತು ಗೋಡೆಗಳಲ್ಲಿ ಸುಲಭವಾಗಿ ಅಂಟಿಸುತ್ತದೆ.

ಹೊಸ ಮೇಲ್ಮೈಗಳಲ್ಲೂ, ಹಳೆಯ ಟೈಲ್ಸ್ ಮೇಲೆಯೂ ನೇರವಾಗಿ ಟೈಲ್ಸ್ ಅಂಟಿಸಲು ಇದು ಉತ್ತಮ ಆಯ್ಕೆ.

Bycrete Vitribind: A versatile vitrified tile adhesive designed for securing tiles on cement surfaces,making it perfect for
indoor and outdoor flooring applications, as well as internal wall and for tile-on-tile, tile-on-old cement floor applications.

Certifications & Quality Assurance

Scroll to Top